ಈ ತಂತ್ರಾಂಶ ಡೌನಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
Click here to Install nDocuSoft
MGNREGA Websiteನಲ್ಲಿ ವರ್ಕ ಅಲೋಕೇಷನ ನೀಡುವಾಗ Work Allocation Sheet Generate ಮಾಡಿದ ನಂತರ ಅದನ್ನು Save ಮಾಡಿಕೊಂಡು ಈ nDocuSoft ತಂತ್ರಾಂಶದ ಮೂಲಕ ಹೇಗೆ ನಮೂನೆ 8 & ಇತರೆ ನಮೂನೆಗಳನ್ನು ಕೇವಲ 1 ನಿಮಿಷದಲ್ಲಿ ಮುದ್ರಿಸಿಕೊಳ್ಳಬಹುದು ಎಂಬ ಸರಳ ವಿಧಾನವನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ವಿಡಿಯೋ ಅಪ್ಲೋಡ ಮಾಡಲಾಗುವುದು.
Work Allocation Sheet Generate ಮಾಡಲು ಅನುಸರಿಸಬೇಕಾದ ವಿಧಾನ :
1) ಮೊದಲು MGNREGA Data Entry Login ಆಗಿ ಡಿಮ್ಯಾಂಡ ನೀಡಿದ ನಂತರ Work Allocation ನಲ್ಲಿ ಹೋಗುವುದು.
2) ಕಾಮಗಾರಿ ಗುಚ್ಚ ಆಯ್ಕೆ ಮಾಡಿ, ಕಾಮಗಾರಿ ಸಂಖ್ಯೆ ಮತ್ತು ಕಾಮಗಾರಿ ಹೆಸರು ಆಯ್ಕೆ ಮಾಡಿಕೊಳ್ಳುವುದು.
3) Do you want to generate work allocation sheet : YES ಆಯ್ಕೆ ಮಾಡಿಕೊಳ್ಳುವುದು
4) Generate work allocation sheet : COMPLETE ಆಯ್ಕೆ ಮಾಡಿಕೊಳ್ಳುವುದು
5) ನಂತರ ಕೂಲಿಕಾರರ ಹೆಸರಗಳನ್ನು ಸೆಲೆಕ್ಟ ಮಾಡಿಕೊಂಡು Save ಮಾಡುವುದು.
6) ವರ್ಕ ಅಲೋಕೇಷನ ಶಿಟ್ ನ ಹೊಸ ಪುಟ ತೆರೆದುಕೊಳ್ಳುತ್ತದೆ. ಆಗ Right Mouse Click ಮಾಡಿ “Save Work Allowcation” Click ಮಾಡುವುದು