GPTax Calculator App
GPTax Calculator ಆ್ಯಪ್ ಗ್ರಾಮ ಪಂಚಾಯತಿಗಳಲ್ಲಿ ನಾಗರಿಕರರಿಂದ ಸ್ವೀಕರಿಸುವ ಆಸ್ತಿ ತೆರಿಗೆಯನ್ನು ನಿಖರವಾಗಿ ಲೆಕ್ಕ ಹಾಕಲು ಅತೀ ಉಪಯುಕ್ತ ಆ್ಯಪ ಆಗಿದ್ದು, ಪ್ರತಿಯೊಬ್ಬ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅತೀ ಅವಶ್ಯವಾಗಿದೆ. ಇದನ್ನು ಬಳಸಿ ಯಾವುದೇ Calculator ಸಹಾಯವಿಲ್ಲದೆ ತೆರಿಗೆ ಮತ್ತು ಉಪಕರಗಳ ಲೆಕ್ಕ ಹಾಕಬಹುದು.